Tuesday, February 1, 2011

ಶಾಲೆಯ ದಿನಗಳು.... ಎಷ್ಟು ಸುಂದರ...!

ಸುಮ್ನೇ ಹಳೆಯ ಈ-ಮೇಲುಗಳನ್ನು ತಡಕಾಡುತ್ತಿದ್ದಾಗ ಸಿಕ್ಕ ಚಿತ್ರಗಳಿವು.... ಶಾಲೆಯ ದಿನಗಳು ಎಷ್ಟು ಸುಂದರ!... ಅಲ್ವಾ!? ಅನಿಸ್ತು :)

ಒಂದೊಂದೇ ಚಿತ್ರದಲ್ಲಿರುವ ಸಾಲುಗಳನ್ನು ಓದುತ್ತಾ ಹೋಗಿ... ಕೊನೆಯ ಚಿತ್ರವನ್ನು ಮಾತ್ರ ತಪ್ಪದೇ ನೋಡಿ :)

1)

2)

3)

4)

5)

ಈ ಚಿತ್ರಗಳನ್ನು ನೋಡಿ ನಾನು ಐದನೇ ತರಗತಿಯಲ್ಲಿದ್ದಾಗ 'ಕಲಂದರ್' ಎಂಬ ಸಹಪಾಠಿಯೊಬ್ಬ ಗಣಿತ ಪರೀಕ್ಷೆಯ ಪೇಪರ್ ನಲ್ಲಿ ರಾಮಾಚಾರಿ ಚಿತ್ರದ "ಯಾರಿವಳು ಯಾರಿವಳು" ಹಾಡನ್ನು ಬರೆದಿದ್ದು, ಸೊರಟೂರ್ ಎಂಬ ಮಾಸ್ತರರು ಅವನಿಗೆ ಎಲ್ಲರ ಮುಂದೆ ಬೆಂಡೆತ್ತಿದ್ದು ನೆನಪಾಗಿ ಒಳ್ಳೇ ನಗು ಬಂತು :)

ಪ್ರೀತಿಯಿಂದ,

4 comments:

  1. ಕೊನೆಯ ಚಿತ್ರ ಬೊಂಬಾಟ್ ಆಗಿದೆ. ಇದು ಗಣಿತದ ಬಹುತೇಕ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಸೂಚಿಸುತ್ತದೆ ಎನ್ನಬಹುದು!

    ReplyDelete
  2. nanage melina chitragaliginta kelage baredidda nimma snehitana kathe keli nagu bantu... :D

    ReplyDelete
  3. ಹ ಹ ... ಉಮೇಶ್ ಅವರೇ ನಮ್ಮದು ಇದೆ ಕತೆ ಇತ್ತು ..
    ಇಂಗ್ಲಿಷ್ ಪೇಪರ್ ಅಂದ್ರೆ ನಮ್ಮ ಕನ್ನಡ ಮಾಧ್ಯಮದವರ ಉತ್ತರಗಳು ಹಿಂಗೆ :)

    ReplyDelete