Thursday, August 12, 2010

ಲಾಲ್‌ಬಾಗ್ ಸುಂದರಿಯರು - ೨೦೧೦

ಕಳೆದ ವರ್ಷದ ಸ್ವಾತಂತ್ರೋತ್ಸವ ನಿಮಿತ್ತ ಲಾಲ್‌ಬಾಗ್ ಉದ್ಯಾನದಲ್ಲಿ ಏರ್ಪಡಿಸಿದ್ದ ಪುಷ್ಪಪ್ರದರ್ಶನದ ಚಿತ್ರಗಳನ್ನು ಲಾಲ್‌ಬಾಗ್ ಸುಂದರಿಯರು ಎಂಬ ಪೋಸ್ಟ್ ನಲ್ಲಿ ನೋಡಿದ್ದೀರಿ. ಇವು ಈ ವರ್ಷದ 'ಸುಂದರಿಯರು' ...



ಸಮಯದ ಅಭಾವದಿಂದ ಚಿತ್ರಗಳಿಗೆ ಶೀರ್ಷಿಕೆ/ಅಡಿಬರಹ ಬರೆಯಲಾಗಲಿಲ್ಲ. ಕ್ಷಮೆಯಿರಲಿ...

ಪ್ರೀತಿಯಿಂದ,

9 comments:

  1. wOOOOOW.. !!

    mast photogalu.. !!

    thank u.. UMESH !

    ReplyDelete
  2. ಉಮೇಶ್ ಬಾಳೆಕಾಯಿ ಅವ್ರಿಗೆ ನಮಸ್ಕಾರ; ಫೋಟೋ ಗಳು ಬ್ಯೂಟಿಫುಲ್ ಸಾರ್

    ReplyDelete
  3. ನಮ್ಮನ್ನ ಲಾಲಬಾಗಿಗೆ ಕರೆದೊಕೊಂಡು ಹೋಗಿ ಸುಂದರ ಪುಷ್ಪದರ್ಶನ ಮಾಡಿಸಿದಿರಿ. ಧನ್ಯವಾದಗಳು.

    ReplyDelete
  4. Niice... Sheershike bareeri.. Parvagilla wait madona... it will be worth waiting :)

    ReplyDelete
  5. Hi Umesh...
    Its really mindblowing...

    carry on... I think some nice flowers r missing..

    Hanumesh

    ReplyDelete
  6. @ಸಿಮೆಂಟು ಮರಳಿನ ಮಧ್ಯೆ (ಪ್ರಕಾಶ್) ಸರ್,
    ಪ್ರತಿಕ್ರಿಯೆಗೆ ವಂದನೆಗಳು.

    @ಉಮೇಶ್ ವಶಿಶ್ಠ ಸರ್,
    ನಮಸ್ಕಾರ. ನನ್ನ ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    @ಸುನಾಥ ಅಂಕಲ್,
    ನನ್ನ ಬ್ಲಾಗಿನ ಮುಖಾಂತರ ಲಾಲ್‌ಬಾಗಿಗೆ ಭೇಟಿಕೊಟ್ಟು ಹೂಗಳ ಅಂದ ಸವಿದಿದ್ದಕ್ಕೆ ವಂದನೆಗಳು.

    @ಶಿವಪ್ರಕಾಶ್,
    ಥ್ಯಾಂಕ್ಸ್!

    @ಸಾಗರದಾಚೆಯ ಇಂಚರ (ಗುರು) ಸರ್,
    ಪ್ರತಿಕ್ರಿಯೆಗೆ ವಂದನೆಗಳು.

    @ರವಿಕಾಂತ ಗೋರೆ ಸರ್,
    ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ನಿಮ್ಮ ಭೇಟಿ. ಆಗಾಗ ಬರುತ್ತ ಇರಿ. ಪ್ರತಿಕ್ರಿಯೆಗೆ ಧನ್ಯವಾದಗಳು.

    @ಮಮತಾ,
    ನನ್ನ ಬ್ಲಾಗು ಧನ್ಯವಾಯಿತು ನಿಮ್ಮ ಭೇಟಿಯಿಂದ. ಸಮಯ ಸಿಕ್ಕಾಗ ಖಂಡಿತ ಶೀರ್ಷಿಕೆ ಬರೀತೀನಿ. ನಿಮ್ಮ ಹೊಸ ಕೆಲಸದಲ್ಲಿ ನಿಮಗೆ ಒಳ್ಳೆಯದಾಗಲಿ ಅಂತ ಹಾರೈಕೆಯೊಂದಿಗೆ.

    @ಹನುಮೇಶ್,
    ನೀವು ಮಿಸ್ ಮಾಡಿಕೊಳ್ಳುತ್ತಿರುವ ಫ್ಲವರ್ ಗಳನ್ನು ಅಲ್ಲಿಯೇ ಹೋಗಿ ನೋಡಿದರೆ ಚೆನ್ನ ಅಂತ ಬ್ಲಾಗಿನಲ್ಲಿ ಹಾಕಿಲ್ಲ ;) ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಆಗಾಗ ಬರ್ತಾ ಇರಿ.

    ReplyDelete