skip to main |
skip to sidebar
ಕಳೆದ ವರ್ಷದ ಸ್ವಾತಂತ್ರೋತ್ಸವ ನಿಮಿತ್ತ ಲಾಲ್ಬಾಗ್ ಉದ್ಯಾನದಲ್ಲಿ ಏರ್ಪಡಿಸಿದ್ದ ಪುಷ್ಪಪ್ರದರ್ಶನದ ಚಿತ್ರಗಳನ್ನು ಲಾಲ್ಬಾಗ್ ಸುಂದರಿಯರು ಎಂಬ ಪೋಸ್ಟ್ ನಲ್ಲಿ ನೋಡಿದ್ದೀರಿ. ಇವು ಈ ವರ್ಷದ 'ಸುಂದರಿಯರು' ...






























ಸಮಯದ ಅಭಾವದಿಂದ ಚಿತ್ರಗಳಿಗೆ ಶೀರ್ಷಿಕೆ/ಅಡಿಬರಹ ಬರೆಯಲಾಗಲಿಲ್ಲ. ಕ್ಷಮೆಯಿರಲಿ...
ಪ್ರೀತಿಯಿಂದ,
wOOOOOW.. !!
ReplyDeletemast photogalu.. !!
thank u.. UMESH !
ಉಮೇಶ್ ಬಾಳೆಕಾಯಿ ಅವ್ರಿಗೆ ನಮಸ್ಕಾರ; ಫೋಟೋ ಗಳು ಬ್ಯೂಟಿಫುಲ್ ಸಾರ್
ReplyDeleteನಮ್ಮನ್ನ ಲಾಲಬಾಗಿಗೆ ಕರೆದೊಕೊಂಡು ಹೋಗಿ ಸುಂದರ ಪುಷ್ಪದರ್ಶನ ಮಾಡಿಸಿದಿರಿ. ಧನ್ಯವಾದಗಳು.
ReplyDeleteWow... awesome photos :)
ReplyDeleteNice photos thank u Umesh Sir
ReplyDeleteNice!!!!
ReplyDeleteNiice... Sheershike bareeri.. Parvagilla wait madona... it will be worth waiting :)
ReplyDeleteHi Umesh...
ReplyDeleteIts really mindblowing...
carry on... I think some nice flowers r missing..
Hanumesh
@ಸಿಮೆಂಟು ಮರಳಿನ ಮಧ್ಯೆ (ಪ್ರಕಾಶ್) ಸರ್,
ReplyDeleteಪ್ರತಿಕ್ರಿಯೆಗೆ ವಂದನೆಗಳು.
@ಉಮೇಶ್ ವಶಿಶ್ಠ ಸರ್,
ನಮಸ್ಕಾರ. ನನ್ನ ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
@ಸುನಾಥ ಅಂಕಲ್,
ನನ್ನ ಬ್ಲಾಗಿನ ಮುಖಾಂತರ ಲಾಲ್ಬಾಗಿಗೆ ಭೇಟಿಕೊಟ್ಟು ಹೂಗಳ ಅಂದ ಸವಿದಿದ್ದಕ್ಕೆ ವಂದನೆಗಳು.
@ಶಿವಪ್ರಕಾಶ್,
ಥ್ಯಾಂಕ್ಸ್!
@ಸಾಗರದಾಚೆಯ ಇಂಚರ (ಗುರು) ಸರ್,
ಪ್ರತಿಕ್ರಿಯೆಗೆ ವಂದನೆಗಳು.
@ರವಿಕಾಂತ ಗೋರೆ ಸರ್,
ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ನಿಮ್ಮ ಭೇಟಿ. ಆಗಾಗ ಬರುತ್ತ ಇರಿ. ಪ್ರತಿಕ್ರಿಯೆಗೆ ಧನ್ಯವಾದಗಳು.
@ಮಮತಾ,
ನನ್ನ ಬ್ಲಾಗು ಧನ್ಯವಾಯಿತು ನಿಮ್ಮ ಭೇಟಿಯಿಂದ. ಸಮಯ ಸಿಕ್ಕಾಗ ಖಂಡಿತ ಶೀರ್ಷಿಕೆ ಬರೀತೀನಿ. ನಿಮ್ಮ ಹೊಸ ಕೆಲಸದಲ್ಲಿ ನಿಮಗೆ ಒಳ್ಳೆಯದಾಗಲಿ ಅಂತ ಹಾರೈಕೆಯೊಂದಿಗೆ.
@ಹನುಮೇಶ್,
ನೀವು ಮಿಸ್ ಮಾಡಿಕೊಳ್ಳುತ್ತಿರುವ ಫ್ಲವರ್ ಗಳನ್ನು ಅಲ್ಲಿಯೇ ಹೋಗಿ ನೋಡಿದರೆ ಚೆನ್ನ ಅಂತ ಬ್ಲಾಗಿನಲ್ಲಿ ಹಾಕಿಲ್ಲ ;) ಬ್ಲಾಗಿಗೆ ಭೇಟಿಕೊಟ್ಟು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು. ಆಗಾಗ ಬರ್ತಾ ಇರಿ.