Thursday, November 4, 2010

ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು :)ವೃತ್ತಿಜೀವನದಲ್ಲೊಂದು ಹೊಸ ಮೈಲುಗಲ್ಲು; ಹೊಸ ಅಧ್ಯಾಯವೊಂದರ ಪ್ರಾರಂಭ... ಅದಕ್ಕೂ ಮುಂಚೆ ಕಣ್ಮನ ತಣಿಸಿ, ನವೋಲ್ಲಾಸ ನೀಡಿದ ರಾಮೇಶ್ವರ, ಕನ್ಯಾಕುಮಾರಿ ಮತ್ತು ಮಧುರೈ ಪ್ರವಾಸ... ಈ ದೀಪಾವಳಿ ನನಗೋಸ್ಕರ ನೀಡಿದ ಕೊಡುಗೆ ಎನ್ನಲೇ... :)ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು :)

ಪ್ರೀತಿಯಿಂದ,

3 comments:

 1. ತಮಗೂ ದೀಪಾವಳಿ ಹಬ್ಬದ ಶುಭಾಶಯಗಳು, ಧನ್ಯವಾದಗಳು

  ReplyDelete
 2. ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು

  ReplyDelete
 3. ಉಮೇಶ,
  ನಿಮಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.

  ReplyDelete