ನಾಮಧೇಯ 'ಉಮೇಶ ಬಾಳಿಕಾಯಿ'. ಬಯಲುಸೀಮೆ ಧಾರವಾಡ ಜಿಲ್ಲೆಯಲ್ಲಿನ 'ಕುಂದಗೋಳ' ಎಂಬ ಊರು ನನ್ನೂರು. ಹುಟ್ಟಿದ್ದು ಕೃಷಿಯಾಧಾರಿತ, ಮಧ್ಯಮವರ್ಗದ, ಸಾಧಾರಣ ಕುಟುಂಬವೊಂದರಲ್ಲಿ. ಇಂಜಿನಿಯರಿಂಗ್ ಓದಲೆಂದು ಸುಮಾರು ಹತ್ತು ವರುಷಗಳ ಹಿಂದೆ ಬೆಂಗಳೂರಿಗೆ ಬಂದವನು ಓದು ಮುಗಿಸಿ ಬೆಂಗಳೂರನ್ನೇ ನನ್ನ ಕರ್ಮಭೂಮಿಯಾಗಿ ಆರಿಸಿಕೊಂಡಿದ್ದೇನೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಮನಸ್ಸಿಗೆ ತೋಚಿದ್ದನ್ನು ಬರೆಯುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲೊಂದು. ಓದು, ಸಂಗೀತ ಕೇಳುವುದು, ಪ್ರವಾಸ ಮತ್ತು ಫೋಟೋಗ್ರಫೀ ಇನ್ನುಳಿದ ಹವ್ಯಾಸಗಳು. ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಲು ನನ್ನ ಗೂಗಲ್ ಸೈಟ್ (http://sites.google.com/site/umeshsbalikai/) ಗೆ ಭೇಟಿ ಕೊಡಿ.
ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ReplyDeleteಉಮಿ ಸರ್,
ReplyDeleteನಿಮಗೆ ಯುಗಾದಿ ಹಬ್ಬದ ಶುಭಾಶಯಗಳು..