tag:blogger.com,1999:blog-1911635140447841087.post233672079617457728..comments2018-07-23T09:56:57.156+05:30Comments on ನಿನ್ನೊಲುಮೆಯಿಂದಲೇ: ಎನ್ನ ಮನ ಕಾಡುತಿಹ ಚೆಲುವ ಮಲ್ಲಿಗೆ ಹೂವೇ...Umesh Balikaihttp://www.blogger.com/profile/04648405428843800614noreply@blogger.comBlogger24125tag:blogger.com,1999:blog-1911635140447841087.post-69824800964433473982010-10-31T22:10:16.099+05:302010-10-31T22:10:16.099+05:30huh man.. tumba chennagide,,, munduvareshihuh man.. tumba chennagide,,, munduvareshihanamantjp_jsshttps://www.blogger.com/profile/03282550313405491592noreply@blogger.comtag:blogger.com,1999:blog-1911635140447841087.post-20880973188605685312009-09-03T12:25:12.039+05:302009-09-03T12:25:12.039+05:30@ಬಿಳಿಮುಗಿಲು,
ನಾ ನೋಡಿರುವಂತೆ ನಿಮ್ಮ ಕನ್ನಡ ಅಷ್ಟು ಕೆಟ್...@ಬಿಳಿಮುಗಿಲು,

ನಾ ನೋಡಿರುವಂತೆ ನಿಮ್ಮ ಕನ್ನಡ ಅಷ್ಟು ಕೆಟ್ಟದಾಗೇನಿಲ್ಲ.. ಕೆಲವು ಕನ್ನಡ ಕಾಗುಣಿತದ ತಪ್ಪುಗಳನ್ನು ಹೊರತುಪಡಿಸಿದರೆ ನೀವೂ ಚೆನ್ನಾಗಿಯೇ ಬರೀತೀರ.. ಭಾಷೆಗಿಂತ ಭಾವನೆಗಳ ಅಭಿವ್ಯಕ್ತಿ ಮುಖ್ಯ. ಸುಮ್ನೇ ಬರೀತಾ ಹೋಗಿ. ಭಾಷೆ ತಾನೇ ತಾನಾಗಿ ಸುಧಾರಿಸುತ್ತೆ.

ನನ್ನ ಭಾಷೆ ಮತ್ತು ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

- ಉಮೇಶ್Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-70283019130209921562009-08-28T11:40:10.261+05:302009-08-28T11:40:10.261+05:30Umeshavre,
thanx for visiting my blog and commenti...Umeshavre,
thanx for visiting my blog and commenting. Nimma e-post odi nanna post nanage nenapaayitu. Nimmashtu sogasaagi bareyalaagolla... nanna kannada tumba kettadaagide. aadru, bhaashe abhimaana tumba ide, yaar enandru parvaagilla antha namma aadu bhaasheli tappu tappu maadi barediruve. nimma protsahakke tumbaa thanx.

nimma bhaashe, vichaara ellavu tumba chennagide.bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-1911635140447841087.post-82405405820519592022009-08-14T08:49:25.030+05:302009-08-14T08:49:25.030+05:30@ಗೋಪಾಲ್ ಸರ್,
ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಲೇಖನವನ್ನು ಮ...@ಗೋಪಾಲ್ ಸರ್,
ನನ್ನ ಬ್ಲಾಗಿಗೆ ಭೇಟಿ ಕೊಟ್ಟು ಲೇಖನವನ್ನು ಮೆಚ್ಚಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕೆ ಮತ್ತು ನಿಮ್ಮ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಆಗಾಗ ಬರ್ತಾ ಇರಿ.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-20831845577246478472009-08-06T12:00:44.911+05:302009-08-06T12:00:44.911+05:30ತುಂಬಾ ಚೆನ್ನಾಗಿದೆ. ಹಾಡುಗಳು ತುಂಬಾ ಚೆನ್ನಾಗಿವೆ. ನಿಮ್ಮ ...ತುಂಬಾ ಚೆನ್ನಾಗಿದೆ. ಹಾಡುಗಳು ತುಂಬಾ ಚೆನ್ನಾಗಿವೆ. ನಿಮ್ಮ ಡ್ರೀಮ್ ಗರ್ಲ್ ನಿಮಗೆ ಸಿಗಲಿ ಎಂದು ಆಶಿಸುತ್ತೇನೆ.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-1911635140447841087.post-17457207421755642542009-07-27T12:10:49.424+05:302009-07-27T12:10:49.424+05:30@ಮಲ್ಲಿಕಾರ್ಜುನ ಸರ್,
ನನ್ನ ಪತ್ರವನ್ನು ಶ್ರುತಿ ಮಾಡಿದ ವೀ...@ಮಲ್ಲಿಕಾರ್ಜುನ ಸರ್,

ನನ್ನ ಪತ್ರವನ್ನು ಶ್ರುತಿ ಮಾಡಿದ ವೀಣೆಗೆ ಹೋಲಿಸಿದ್ದೀರಿ; ನಿಜಕ್ಕೂ ಈ ಪತ್ರ-ಲೇಖನ ಅಷ್ಟೊಂದು ದೊಡ್ಡ ಹೋಲಿಕೆಗೆ ಅರ್ಹವಾ, ಗೊತ್ತಿಲ್ಲ. ಆದರೆ ನಿಮ್ಮ ಸುಂದರ ಪ್ರತಿಕ್ರಿಯೆ ಮಾತ್ರ ನನ್ನನ್ನು ಆಕಾಶದಲ್ಲಿ ತೇಲಾಡೋ ಹಾಗೆ ಮಾಡಿದೆ :). ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತು ತಮ್ಮ ತುಂಬು ಹೃದಯದ ಹಾರೈಕೆಗೆ ಅನಂತಾನಂತ ವಂದನೆಗಳು.

@ಪ್ರಭುರಾಜ್,

ಹ್ಹೆ ಹ್ಹೆ.. ಇಲ್ಲ ಸರ್, ಯಾವ ಮಾಯಾಜಿಂಕೆನೂ ಕಂಡಿಲ್ಲ.. ಎಲ್ಲಾ ಸುಮ್ನೇ ನನ್ನ ಕಲ್ಪನಾಲಹರಿಯಿಂದ ಬಂದದ್ದು ಅಷ್ಟೇ. ಪತ್ರವನ್ನು ಮೆಚ್ಚಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ ಧನ್ಯವಾದಗಳು.

@ರವಿಕಾಂತ ಗೋರೆಯವರೆ,

ಛೇ ಇಲ್ಲ ಸಾರ್, ಖಂಡಿತ ಬೇಸರವಿಲ್ಲ. ಏಕೆಂದರೆ, ನೀವು ಈ ಮುಂಚೇನೇ ಒಂದ್ಸಲ ಈ ಪತ್ರ-ಲೇಖನಕ್ಕೆ ನಿಮ್ಮ ಅನಿಸಿಕೆ ಬರೆದು ತಿಳಿಸಿದ್ದೀರಿ ಮತ್ತು ಅದಕ್ಕೆ ನಾನು ಉತ್ತರ ಸಹ ಕೊಟ್ಟಿದ್ದೆ; ನೀವೇ ಮರೆತುಬಿಟ್ಟಿರಿ ಅನ್ಸುತ್ತೆ. ಎನೀವೇ, ಮತ್ತೊಂದು ಸಲ ಬಂದು ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು :)Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-75813768773704213692009-07-24T23:28:07.391+05:302009-07-24T23:28:07.391+05:30ತುಂಬಾ ದಿನಗಳಿಂದ ಕೆಲಸದ ಒತ್ತಡದ ನಡುವೆ ನಿಮ್ಮ ಬ್ಲಾಗ್ ಗೆ ...ತುಂಬಾ ದಿನಗಳಿಂದ ಕೆಲಸದ ಒತ್ತಡದ ನಡುವೆ ನಿಮ್ಮ ಬ್ಲಾಗ್ ಗೆ ಭೇಟಿ ತಡವಾಯಿತು... ಬೇಸರಿಸದಿರಿ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1911635140447841087.post-48905795521646453872009-07-24T23:26:24.378+05:302009-07-24T23:26:24.378+05:30ಸೂಪರ್ ಸಾರ್.... ರವಿ ಬೆಳಗೆರೆ ನೆನಪಾದರು ನಿಮ್ಮ ಪ್ರೇಮ ಪತ...ಸೂಪರ್ ಸಾರ್.... ರವಿ ಬೆಳಗೆರೆ ನೆನಪಾದರು ನಿಮ್ಮ ಪ್ರೇಮ ಪತ್ರ ಓದಿ... ಮುಂದುವರೆಸಿ.....Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1911635140447841087.post-54910035183217768502009-07-18T14:14:52.827+05:302009-07-18T14:14:52.827+05:30ಅಲ್ಲಲ್ಲಿ ನಡುವೆ ಕವನಗಳೊಂದಿಗೆ ಲೇಖನ ಖಳೆಗಟ್ಟಿದೆ... ನಿಮ್...ಅಲ್ಲಲ್ಲಿ ನಡುವೆ ಕವನಗಳೊಂದಿಗೆ ಲೇಖನ ಖಳೆಗಟ್ಟಿದೆ... ನಿಮ್ಮೊಳಗಿನ ನಿಮ್ಮವಳ ಹೊರತಂದಿದ್ದೀರಿ... "ವಧುವಿಗಿಂತಲೂ ಚೆನ್ನಾಗಿ ಸಿಂಗರಿಸಿಕೊಂಡು ಜಿಂಕೆ ಮರಿಯಂತೆ ಅತ್ತಿಂದಿತ್ತ ಓಡಾಡುವ ವಧುವಿನ ಗೆಳತಿಯರಲ್ಲಿ" ಈ ಸಾಲು ಬಹಳೇ ಹಿಡಿಸಿತು, ಯಾವುದಾದರೂ ಮಾಯಾಜಿಂಕೆ ಕಂಡಿತ್ತಾ! :)Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1911635140447841087.post-12132413803370009792009-07-17T06:23:47.228+05:302009-07-17T06:23:47.228+05:30ನಿಮ್ಮ ಪತ್ರ ಓದಿದರೆ (ಮದುವೆ ಗೊತ್ತಾದಮೇಲಾದರೂ) ನಿಮ ಹುಡುಗ...ನಿಮ್ಮ ಪತ್ರ ಓದಿದರೆ (ಮದುವೆ ಗೊತ್ತಾದಮೇಲಾದರೂ) ನಿಮ ಹುಡುಗಿ ನಿಜವಾಗಿಯೂ ಸಂತಸಪಡುವುದು ಗ್ಯಾರಂಟಿ. ತುಂಬಾ ಚೆನ್ನಾಗಿದೆ ಪತ್ರ. ಯಂಡಮೂರಿ ಹೇಳುವಂತೆ ಪತ್ರವು ಶ್ರುತಿ ಮಾಡಿದೆ ವೀಣೆಯಂತಿರಬೇಕಂತೆ. ಇಲ್ಲಿ ಶ್ರುತಿ ಮಾಡಿದ ವೀಣೆಯಿದೆ . ನಿಮಗೆ ಸರಸ್ವತಿಯಂತಹ ಅದನ್ನು ನುಡಿಸುವ ಹುಡುಗಿ ಸಿಗಲೆಂದು ಹಾರೈಸುವೆನು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-1911635140447841087.post-87497673630908171652009-07-11T13:44:25.834+05:302009-07-11T13:44:25.834+05:30@ಜಲನಯನ ಸರ್,
ಪರವಾಗಿಲ್ಲ ಸರ್,.. ತಡವಾಗಿಯಾದರೂ ಬಂದಿರಲ್ಲ...@ಜಲನಯನ ಸರ್,

ಪರವಾಗಿಲ್ಲ ಸರ್,.. ತಡವಾಗಿಯಾದರೂ ಬಂದಿರಲ್ಲ, ಅದೇ ಸಂತೋಷ.. :) ನಿಮ್ಮ ಮೆಚ್ಚುಗೆ ಮತ್ತು ಹಾರೈಕೆಗಳಿಗೆ ವಂದನೆ, ಅಭಿವಂದನೆಗಳು. ಆಗಾಗ್ಗೆ ಬರ್ತಾ ಇರಿ.

@ಶಿವು ಸರ್,

ನಾನೂ ಅದೇ ಯೋಚ್ನೆ ಮಾಡ್ತಾ ಇದ್ದೆ; ಹೊಸ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸುತ್ತಿದ್ದ ಶಿವು ಸರ್ ಯಾಕೆ ಇನ್ನೂ ನನ್ನ ಈ ಪೋಸ್ಟ್ ಗೆ ಅನಿಸಿಕೆ ಬರೆದಿಲ್ಲ ಅಂತ... ಕಡೆಗೂ ನಿಮ್ಮ ಅನಿಸಿಕೆ ತಿಳಿಸಿದರಲ್ಲ; ತುಂಬಾ ಸಂತೋಷವಾಯಿತು. ಸುಮ್ ಸುಮ್ನೆ ಬರೆದ ಈ ಪತ್ರ ನಿಮಗೆಲ್ಲ ಹಳೆಯ ಮಧುರ ನೆನಪುಗಳನ್ನು ತಂದು ನಿಮ್ಮನ್ನು ಭಾವನಲೋಕಕ್ಕೆ ತೇಲಿಸಿಕೊಂಡು ಹೋಗಿದೆಯೆಂದರೆ ನನ್ನ ಬರಹ ಸಾರ್ಥಕವಾದಂತೆ. ಪತ್ರವನ್ನು ಮತ್ತು ಪತ್ರದ ಶೈಲಿಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-58650594113778911062009-07-03T19:48:49.007+05:302009-07-03T19:48:49.007+05:30ಉಮೇಶ್ ಸರ್,
ನಿಮ್ಮ ಬ್ಲಾಗಿನ ಈ ಲೇಖನ ಹೇಗೆ ತಪ್ಪಿಸಿಕೊಂ...ಉಮೇಶ್ ಸರ್,

ನಿಮ್ಮ ಬ್ಲಾಗಿನ ಈ ಲೇಖನ ಹೇಗೆ ತಪ್ಪಿಸಿಕೊಂಡಿತೋ...ಗೊತ್ತಿಲ್ಲ....ಆಹಾಂ! ಈಗ ನೆನಪಾಯಿತು...ಓದಿ ಕಾಮೆಂಟ್ ಬರೆಯಬೇಕೆಂದರೇ err ಬಂದು ಕ್ಲೋಸ್ ಆಗುತ್ತಿತ್ತು. ಹೋಗ್ಲಿ ಬಿಡಿ ಮತ್ತೊಮ್ಮೆ ಹೊಸದಾಗಿ ಓದಿದಾಗ ಅದೇ ಖುಷಿಯಾಯ್ತು.

ನಿಮ್ಮ ಲೇಖನ ಬಹಳ ಚೆನ್ನಾಗಿದೆ. ನಾನು ಮದುವೆಗೆ ಮುಂಚೆ ಹೀಗೆ ಕನಸು ಕಾಣುತ್ತಿದ್ದೆ. ನಿಮ್ಮಂತೆ ಬರೆದ ಕವನ, ಪತ್ರಗಳು ತುಂಬಾ ಇವೆ. ಈಗ ಅವನೆಲ್ಲಾ ಹೊರತೆಗೆಯಬೇಕೆನಿಸುತ್ತಿದೆ.

ಪತ್ರದ ನಡುವೆ ಅಲ್ಲಲ್ಲಿ ಬರುವ ಹಾಡಿನ ಸಾಲುಗಳು ಮತ್ತಷ್ಟು ಗಾಢ ಅನುಭವ ಕೊಡುತ್ತವೆ...

ಪತ್ರಕ್ಕೆ ನೀವು ಕೊಟ್ಟಿರುವ ಶೈಲಿಯೂ ತುಂಬಾ ಚೆನ್ನಾಗಿದೆ...
ಅಭಿನಂದನೆಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1911635140447841087.post-89462493339590435582009-06-21T13:48:24.609+05:302009-06-21T13:48:24.609+05:30ಉಮೇಶ್ ನಿಮ್ಮ ಬ್ಲಾಗ್ ಗೆ ತಡವಾಗಿ ದ್ದಕ್ಕೆ sorry ರೀ...
ಒ...ಉಮೇಶ್ ನಿಮ್ಮ ಬ್ಲಾಗ್ ಗೆ ತಡವಾಗಿ ದ್ದಕ್ಕೆ sorry ರೀ...
ಒಳ್ಲೆಯ ಶಾಯರಿ, ಘಸಲ್ ಗಳನ್ನು ಪೋಣಿಸಿ ಮನದನ್ನೆಯಾಗುವವಳ ಮನಮುದಗೊಳಿಸಿ..ಆ ಕೋಮಲ ದೊನ್ನೆಯನ್ನು ತುಂಬಿದ್ದೀರಿ...ಚನ್ನಾಗಿದೆ ಯೋಚನಾ ಶೈಲಿ...ಮುಂದುವರೆಸಿ...ಹಾಗೇ..ಇದರಲ್ಲೂ..!!! All the best for nice ದೊನ್ನೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1911635140447841087.post-70077555785345957932009-06-17T15:05:06.844+05:302009-06-17T15:05:06.844+05:30@ಅಗ್ನಿಹೋತ್ರಿಯವರೇ,
ನನ್ನ ಬರವಣಿಗೆಯನ್ನು ಮೆಚ್ಚಿ ಪ್ರತಿಕ...@ಅಗ್ನಿಹೋತ್ರಿಯವರೇ,

ನನ್ನ ಬರವಣಿಗೆಯನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ಆಗಾಗ್ಗೆ ಬರ್ತಾ ಇರಿ.

@ರವಿಕಾಂತ ಗೊರೆಯವರೇ,

ಬರಹವನ್ನು ಮೆಚ್ಚಿದ್ದಕ್ಕೆ ವಂದನೆಗಳು. ನಾನು ಬೆಳಗೆರೆಯವರ ಲವ್ ಲವಿಕೆ ಅಷ್ಟೊಂದು ಓದಿಲ್ಲ... ನನ್ನ ಬರಹ ನಿಮಗೆ ಅವರ ಬರಹವನ್ನು ನೆನಪಿಸಿದರೆ ತುಂಬ ಸಂತೋಷ.. ಅವರಿಗೆ ಹೋಲಿಸಲು ನಾನಿನ್ನೂ ತುಂಬಾ ಚಿಕ್ಕವನು; ಆದರೆ ನನ್ನ ಬರಹ ಬೇರೆ ಯಾರ ಬರಹದಿಂದಲೂ ಪ್ರಭಾವಿತವಾಗಿಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ. ಹುಡುಗ ತನ್ನ ಹುಡುಗಿಗೆ ಮತ್ತು ಹುಡುಗಿ ತನ್ನ ಹುಡುಗನಿಗೆ ಬರೆದ ಪತ್ರಗಳನ್ನು ನಾನೂ ಸಾಕಷ್ಟು ಓದಿದ್ದೇನೆ. ಆದರೆ ಹುಡುಗನೊಬ್ಬ ತನಗೆ ಇದುವರೆಗೆ ಯಾವತ್ತೂ ಕಂಡಿರದ ಮತ್ತು ಮುಂದೆ ಯಾವತ್ತೋ ಒಂದಿನ ತನ್ನವಳಾಗಬಹುದಾದ ಹುಡುಗಿಯೊಬ್ಬಳಿಗೆ ಬರೆದ ಪತ್ರ ಒಂದನ್ನೂ ಓದಿರಲಿಲ್ಲ. ಅದಕ್ಕೇ ಸುಮ್ನೇ ನೋಡೋಣ ಅಂತ ಬರೆದೆ.. ನನ್ನ ಬರಹ ನೂರಕ್ಕೆ ನೂರರಷ್ಟು ನನ್ನದೇ :) .. ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು.. ಆಗಾಗ್ಗೆ ಬರುತ್ತಿರಿ.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-16593617892375990972009-06-17T14:31:28.533+05:302009-06-17T14:31:28.533+05:30ಬರಹ ಚೆನ್ನಾಗಿದೆ... ಓದುತ್ತ ರವಿ ಬೆಳಗೆರೆಯವರ ಲವ್ ಲವಿಕೆ ...ಬರಹ ಚೆನ್ನಾಗಿದೆ... ಓದುತ್ತ ರವಿ ಬೆಳಗೆರೆಯವರ ಲವ್ ಲವಿಕೆ ನೆನಪಾಗುತ್ತೆ... ನಿಮ್ಮ ಬರಹದಲ್ಲಿ ರವಿ ಬೆಳಗೆರೆಯವರ ಲವ್ ಲವಿಕೆ ಛಾಯೆ ಇದೆ... ಮುಂದುವರೆಸಿ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1911635140447841087.post-48470638870740152852009-06-17T10:02:49.360+05:302009-06-17T10:02:49.360+05:30ಬರವಣಿಗೆ ತುಂಬಾ ಚೆನ್ನಾಗಿದೆ.ಬರವಣಿಗೆ ತುಂಬಾ ಚೆನ್ನಾಗಿದೆ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-1911635140447841087.post-68526588520720024262009-06-15T11:00:29.219+05:302009-06-15T11:00:29.219+05:30@ಧರಿತ್ರಿ,
ಹ್ಹೆ ಹ್ಹೆ.. ಸುಮ್ನೇ ತಮಾಷೆಗೆ ಬರ್ದಿದ್ದು ಕಣ...@ಧರಿತ್ರಿ,

ಹ್ಹೆ ಹ್ಹೆ.. ಸುಮ್ನೇ ತಮಾಷೆಗೆ ಬರ್ದಿದ್ದು ಕಣ್ರೀ.. ಕೊನೇಲಿ ಟಿಪ್ಪಣಿ ಓದಲಿಲ್ವಾ.. :) .... ಎನೀವೇ, ನಿಮ್ಮ ಹಾರೈಕೆಗೆ ವಂದನೆಗಳು. ಮದ್ವೇಗೆ ಖಂಡಿತ ಕರೀತೀನ್ರೀ.. ನನ್ ಮದ್ವೇಲಿ ನೀವೇ ಓಲಗಿತ್ತಿ, ಆಯ್ತಾ.. :)

ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ಧನ್ಯವಾದಗಳು.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-91719011034126514892009-06-13T11:53:20.342+05:302009-06-13T11:53:20.342+05:30ಸಿಗಲಿ ಬೇಗನೆ ನೀವು ಬಯಸಿದ ಹುಡುಗಿ ಸಿಗಲಿ..ಹಾಗೇ ಮದುವೆಗೆ ...ಸಿಗಲಿ ಬೇಗನೆ ನೀವು ಬಯಸಿದ ಹುಡುಗಿ ಸಿಗಲಿ..ಹಾಗೇ ಮದುವೆಗೆ ನಮ್ಮನ್ನೂ ಕರೇರಿ ಮಾರಾಯ್ರೆ...ನಿಮ್ಮ ಮದುವೆಯಂತೂ ನಾವ್ಯಾರೂ ಮಿಸ್ ಮಾಡ್ಕೊಳ್ಳಲ್ಲ ಕಣ್ರೀ. ಒಂದೇ ಉಸಿರಿಗೆ ಹುಡುಗಿಗೆ ದೀರ್ಘ ಪತ್ರ ಬರೆದುಬಿಟ್ಟಿದ್ದಿರಿ..ಚೆನ್ನಾಗಿದೆ,
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1911635140447841087.post-57702038539712970702009-06-11T13:46:27.048+05:302009-06-11T13:46:27.048+05:30@ರಂಜನಾ,
ನಿಮ್ಮ ಬ್ಲಾಗ್ ಇಷ್ಟವಾಯಿತು. ನೀವೂ ತುಂಬಾ ಚೆನ್ನ...@ರಂಜನಾ,

ನಿಮ್ಮ ಬ್ಲಾಗ್ ಇಷ್ಟವಾಯಿತು. ನೀವೂ ತುಂಬಾ ಚೆನ್ನಾಗಿ ಬರೀತೀರಿ. ಈ ಲೇಖನದ ಬಗ್ಗೆ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಮತ್ತು ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು. ಆಗಾಗ್ಗೆ ಬರ್ತಾ ಇರಿ.

@ಸುಮನ ಮೇಡಮ್,

ನಿಜವಾಗಿಯೂ ಬರೆದ್ರೆ ಅದು ಒಂದು ಪತ್ರವಾಗಿರೋಲ್ಲ; ದೊಡ್ಡದೊಂದು ಪುಸ್ತಕವೇ ಆದೀತೇನೋ :) . ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಮತ್ತು ಹಾರೈಕೆಗೆ ಅನಂತ ವಂದನೆಗಳು.

@ಶಿವಪ್ರಕಾಶ್,

ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಮತ್ತು ಹಾರೈಕೆಗೆ ವಂದನೆಗಳು.

@ದೇಸಾಯಿ ಸರ್,

ಹ್ಹೆ ಹ್ಹೆ .. ರಿಹರ್ಸಲ್ ಗಿಹರ್ಸಲ್ ಎನೂ ಇಲ್ಲ ಸರ್.. ಸುಮ್ನೇ ಬರೆದೆ. ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು.

@ಪ್ರಕಾಶ್ ಸರ್,

ನಿಮ್ಮ ಮನಃ ಪೂರ್ವಕ ಅಭಿನಂದನೆಗಳಿಗೆ ನಾನು ಚಿರಋಣಿ. ನಿಮ್ಮಂತವರ ಪ್ರೋತ್ಸಾಹವೇ ನನಗೆ ಹೆಚ್ಚು ಹೆಚ್ಚು ಬರೆಯಲು ಸ್ಪೂರ್ತಿ. ಧನ್ಯವಾದಗಳು.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1911635140447841087.post-27787757288751588632009-06-11T09:23:33.406+05:302009-06-11T09:23:33.406+05:30ಉಮೇಶ್....
ನಿಮ್ಮ ಒಲವಿನ ಓಲೆ...
ಓದಿ....ಓದಿ ...ನಾನಂತೂ...ಉಮೇಶ್....

ನಿಮ್ಮ ಒಲವಿನ ಓಲೆ...
ಓದಿ....ಓದಿ ...ನಾನಂತೂ..
ಭಾವನಾ ಲೋಕಕ್ಕೆ ತೇಲಿ ಹೋದೆ.....

ಮಧ್ಯದಲ್ಲಿ...
ಅಲ್ಲಲ್ಲಿ ಸೇರಿಸಿದ ಹಾಡೂಗಳಂತೂ ಸೂಪರ್...
ಅವುಗಳನ್ನು ಸರಿಯಾಗಿ ಬಳಸಿದ್ದೀರಿ....

ಬಹಳ ಖುಷಿಯಾಯಿತು....
ಅಭಿನಂದನೆಗಳು....

ನಿಮಗೆ....
ನಿಮ್ಮಾಸೆಯ ಹುಡುಗಿ ಸಿಗಲಿ....

ಪ್ರಕಾಶಣ್ಣ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1911635140447841087.post-71883333696352277052009-06-11T08:56:22.696+05:302009-06-11T08:56:22.696+05:30ಏನು ಉಮೇಶ ಪ್ರೇಮದ ಪಾಶ ದಲ್ಲಿ ಸಿಲುಕಲು ರಿಹರ್ಸಲ್ ಜೋರಾಗ...ಏನು ಉಮೇಶ ಪ್ರೇಮದ ಪಾಶ ದಲ್ಲಿ ಸಿಲುಕಲು ರಿಹರ್ಸಲ್ ಜೋರಾಗಿದೆ...umesh desaihttps://www.blogger.com/profile/17670005616901725682noreply@blogger.comtag:blogger.com,1999:blog-1911635140447841087.post-73722804489259783372009-06-09T21:32:31.670+05:302009-06-09T21:32:31.670+05:30ಹ್ಹಾ ಹ್ಹಾ ಹ್ಹಾ....
ಚನ್ನಾಗಿದೆ ಉಮೇಶ್..
ನಿಮಗೆ ನೀವು ಬಯ...ಹ್ಹಾ ಹ್ಹಾ ಹ್ಹಾ....
ಚನ್ನಾಗಿದೆ ಉಮೇಶ್..
ನಿಮಗೆ ನೀವು ಬಯಸಿದಂತ ಹುಡುಗಿ ಸಿಗಲಿ....ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1911635140447841087.post-84529270183128873902009-06-09T17:41:10.017+05:302009-06-09T17:41:10.017+05:30ವಾಹ್.....ಸುಮ್ಸುಮ್ನೆ ಇಸ್ಟೊಂದು ಚೆನ್ನಾಗಿ ಬರೆದಿದ್ದೀರಿ ...ವಾಹ್.....ಸುಮ್ಸುಮ್ನೆ ಇಸ್ಟೊಂದು ಚೆನ್ನಾಗಿ ಬರೆದಿದ್ದೀರಿ ಅಂದ್ರೆ ಇನ್ನು ನಿಜವಾಗ್ಲೂ 'ನಿಮ್ಮವಳಿಗೆ' ಬರೆದ್ರೆ ಹೇಗಿರುತ್ತೋ!!!! ನೀವು ಬಯಸುವಂತಮನದನ್ನೇ ಸಿಗಲೆಂಬ ಹಾರೈಕೆಯೊಂದಿಗೆ .......Anonymousnoreply@blogger.comtag:blogger.com,1999:blog-1911635140447841087.post-39927203377059345832009-06-09T13:53:27.633+05:302009-06-09T13:53:27.633+05:30ವಾಹ್.. ಸೂಪರ್ ಕಣ್ರೀ... ತುಂಬಾನೇ ಚೆನ್ನಾಗಿದೆ ನಿಮ್ಮ ಬರವ...ವಾಹ್.. ಸೂಪರ್ ಕಣ್ರೀ... ತುಂಬಾನೇ ಚೆನ್ನಾಗಿದೆ ನಿಮ್ಮ ಬರವಣಿಗೆ... ನಿಮಗೆ ನೀವು ಬಯ್ಸಿದಂತ ಹುಡುಗಿನೇ ಸಿಗಲಿ ಅಂತ ಹಾರೈಸ್ತೀನಿ..

ನನ್ನ ಬ್ಲಾಗಿನಲ್ಲಿ 'ಅಮ್ಮನ ಮನ ನೋಯಿಸಿದ್ದಕ್ಕೆ ದೇವರು ಶಾಪವಿತ್ತನಾ....?!' ಅನ್ನೋ ಒಂದು ಬರಹ ಹಾಕಿದ್ದೇನೆ. ಬಿಡುವಾದಾಗ ಒಮ್ಮೆ ಭೇಟಿ ಕೊಟ್ಟು, ಅನಿಸಿಕೆ ತಿಳಿಸಿ...
http://ranjanashreedhar.blogspot.com/

ಧನ್ಯವಾದಗಳು...
ರಂಜನ ಶ್ರೀಧರ್ ....Ranjana Shreedharhttps://www.blogger.com/profile/04050077790108560604noreply@blogger.com